ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುಡಿದು ವಾಹನ ಚಾಲನೆ ಮಾಡುತ್ತಾ ಫೇಸ್‌ಬುಕ್ ಲೈವ್ ಬಂದಿದ್ದರು ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇಜ್ರಿವಾಲ್ ತೊದಲುತ್ತಾ ನಿಧಾನವಾಗಿ ಮಾತನಾಡುವ ವಿಡಿಯೋದೊಂದಿಗೆ 'ಅಮಲಿನಲ್ಲಿದ್ದಾರೆ ನಕಲಿ ರಾಷ್ಟ್ರೀಯವಾದಿ.